Sunday, 19 August 2018

                                      ವಿವಿಧ ಕ್ಲಬ್ ಗಳ ರೂಪೀಕರಣ ಮತ್ತು ಬಾಲ ಸಭೆ

ದಿನಾಂಕ 30/6/2018 ರಂದು ಶಾಲೆಯಲ್ಲಿ ವಿವಿಧ ಕ್ಲಬ್ ಗಳನ್ನು  ರೂಪೀಕರಸಲಾಯಿತು. ಗಣಿತ, ಪರಿಸರ, ವಿದ್ಯಾರಂಗ, ಆರೋಗ್ಯ ಮೊದಲಾದವುಗಳು. ಪ್ರತಿಯೊಂದು ಕ್ಲಬ್ ಗಳಿಗೆ ಕಾರ್ಯದರ್ಶಿ, ಜತೆ ಕಾರ್ಯದರ್ಶಿ ಮತ್ತು ನೋಡಲ್ ಆಫೀಸರನ್ನು ಆಯ್ಕೆ ಮಾಡಲಾಯಿತು. ಬಳಿಕ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಅಂಗವಾಗಿ ಬಾಲ ಸಭೆ ನಡೆಸಲಾಯತು.

No comments:

Post a Comment