Tuesday 20 November 2018


                    ಮಕ್ಕಳ ದಿನ -ನವೆಂಬರ್ 14




                           ಮಧುರ  ಕನ್ನಡ ಉಧ್ಘಟನಾ ಕಾರ್ಯಕ್ರಮ


 
                        ದಿನಾಂಕ 19/11/2018 ರಂದು ಮಧುರ  ಕನ್ನಡ ಉಧ್ಘಟನಾ ಕಾರ್ಯಕ್ರಮವನನ್ನು ನಡೆಸಲಾಯಿತು . 

Sunday 11 November 2018

                                   
   DR.  C V  RAMAN - QUIZ

 ನವೆಂಬರ್ 7 ರಂದು ಡಾ ಸಿ ವಿ ರಾಮನ್ ರವರ ಜನ್ಮ ದಿನದಂದು ನಮ್ಮ ಶಾಲೆಯಲ್ಲಿ 
ರಸಪ್ರಶ್ನೆ ಸ್ಪರ್ಧೆ ನಡೆಯಿತು . 
ಫಾತಿಮತ್ ಬ್ಶೀರ  ಪ್ರಥಮ ಹಾಗು ಶ್ರೇಯಾ ಭಟ್ ದ್ವಿತೀಯ ಬಹುಮಾನ ಗಳಿಸಿದರು . 

                                      ಜೈವ ಪಾರ್ಕ್  ಉದ್ಘಾಟನೆ 
ನನ್ನ ಮರ -ರಕ್ಷಿತ್



       ಭತ್ತ ದ ಕೊಯ್ಲು 
    ಬ ಯ ಲು ಪ್ರ ವಾ ಸ







                 Gandhi Jayanthi - Cleaning





Thursday 27 September 2018

Sunday 9 September 2018


                                          OUR NEW SCHOOL VEHICLE



Sunday 19 August 2018


                                      72ನೇ ಸ್ವಾತಂತ್ರ್ಯ ದಿನಾಚರಣೆ





                                         ಹಿರೋಶಿಮ ದಿನ
ಅಗೋಸ್ತು 6 ರಂದು ಹಿರೋಶಿಮ - ನಾಗಸಾಕಿ ದಿನದ ಅಂಗವಾಗಿ ಅಸೆಂಬ್ಲಿಯಲ್ಲಿ ವಿವರಣೆ ನೀಡುವುದರ ಜೊತೆಗೆ ಯುದ್ಧ ಪರಿಣಾಮದ ವೀಡಿಯೋ ಕ್ಲಿಪ್ಪಿಂಗ್ ತೋರಿಸಲಾಯಿತು.

                                      ಚಾಂದ್ರ ದಿನಾಚರಣೆ


                                             ವಿಶ್ವ ಜನಸಂಖ್ಯಾ ದಿನ




ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಯಿತು. ಜನಸಂಖ್ಯಾ ಸ್ಪೋಟದ ಪರಿಣಾಮವನ್ನು ವಿವರಸುವುದರೊಂದಿಗೆ ಪ್ರೋಜೆಕ್ಟರ್ ನಲ್ಲಿ ಅದಕ್ಕೆ ಸಂಬಂಧಿಸಿದ ವೀಡಿಯೋ ಕ್ಲಿಪ್ ತೋರಿಸಲಾಯಿತು.
 
                                        ಶಾಲೆಯಲ್ಲಿ  ಹಲಸಿನ ಹಬ್ಬ





 
                             
                                 ಹಲೋ ಇಂಗ್ಲೀಷ್ ಕಾರ್ಯಕ್ರಮ




                 
                                   ಪಿ.ಟಿ.ಎ , ಎಂ.ಪಿ.ಟಿ.ಎ ಮಹಾಸಭೆ




ದಿನಾಂಕ 5/7/2018 ರಂದು ಪಿ ಟಿ ಎ ಮಹಾಸಭೆ ನಡೆಸಲಾಯತು. ಶ್ರೀ ಮಾಣಿ ಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಪಂಚಾಯತು ಅಧ್ಯಕ್ಷೆ ಶ್ರೀಮತಿ ರೂಪವಾಣಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯೋಪಾಧ್ಯಾಯರಾದ ಗಂಗಾಧರ ಶೆಟ್ಟಿ  ಸ್ವಾಗತಿಸಿ, ಹಿರಿಯ ಶಿಕ್ಷಕಿ ಶ್ರೀಮತಿ ವಿಜಯಶ್ರೀ ಲೆಕ್ಕ ಪತ್ರ ಮಂಡಿಸಿದರು. ಶಿಕ್ಷಕಿ ಶ್ರೀಮತಿ ಸುರೇಖ ವರದಿ ವಾಚಿಸಿದರು, ಶಿಕ್ಷಕ ಕಮಲಾಕ್ಷ ವಂದಿಸಿದರು. 2018-19 ರ ನೂತನ ಕಮಿಟಿ ರಚಿಸಲಾಯಿತು.

                                          ಶಾಲಾ ತರಕಾರಿ ತೋಟ







            ಪಿ ಟಿ ಎ ಮತ್ತು ಎಂ ಪಿ ಟಿ ಎ ಸಹಕಾರದೊಂದಿಗೆ ತರಕಾರಿ ಕೃಷಿಗೆ ಚಾಲನೆ ನೀಡಲಾಯಿತು.