Tuesday 27 January 2015

                                    66ನೇ ಗಣರಾಜ್ಯೋತ್ಸವ



66ನೇ ಗಣರಾಜ್ಯೋತ್ಸವದಅಂಗವಾಗಿ ನಮ್ಮ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷ ಶ್ರೀ ಚಂದ್ರಶೇಖರ ಧ್ವಜಾರೋಹಣಗೈದರು.ಮುಖ್ಯೋಪಾದ್ಯಾಯರು,ಶಿಕ್ಷಕವೃಂದ,ಪಿ.ಟಿ.ಎ ಸದಸ್ಯರು ಮತ್ತು ಮಕ್ಕಳು ಭಾಗವಹಿಸಿದರು. ಈ ಸಂದರ್ಭದಲ್ಲಿ ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು.

Tuesday 20 January 2015

ಮೊಟ್ಟೆ ಸೇವಿಸುತ್ತಿರುವ ನಮ್ಮ ಮಕ್ಕಳು


ಹಣ್ಣು ತಿನ್ನೋಣ...........



Monday 19 January 2015


RUN KERALA RUN

GWLPS KAJAMPADY


ರನ್ ಕೇರಳ ರನ್ ಅಂಗವಾಗಿ ನಮ್ಮ ಶಾಲೆಯಲ್ಲಿ ಮಕ್ಕಳಿಗೆ 100 ಮೀ ಓಟ ನಡೆಸಲಾಯಿತು.ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕರು ಓಟದಲ್ಲಿ ಪಾಲ್ಗೊಂಡರು.

Sunday 18 January 2015

ಮೆಟ್ರಿಕ್ ಮೇಳಕ್ಕೆ ಸಂಬಂಧಿಸಿ ತರಗತಿಯಲ್ಲಿ ನಡೆಸಿದ ವಿವಿಧ ಚಟುವಟಿಕೆಗಳು.
ಸಮಯ ಎಷ್ಟು?, ಮೆಟ್ರಿಕ್ ಗಡಿಯಾರ, ಯಾರ ಕುಪ್ಪಿಯಲ್ಲಿ ಹೆಚ್ಚು?, ಜನ್ಮ ದಿನದ ಕ್ಯಾಲೆಂಡರ್ ತಯಾರಿಸುವ, ತೂಕದ ಕಲ್ಲು ನಿರ್ಮಿಸುವ ...ಇತ್ಯಾದಿ ಚಟುವಟಿಕೆಗಳು.

Wednesday 14 January 2015

 
                  ಭಾರ ಮತ್ತು ಅಳತೆಗೆ ಸಂಬಂಧಿಸಿದ ಚಟುವಟಿಕೆಗಳು (ತೂಕ ಮಾಡೋಣ, ಅಳತೆ ಮಾಡುವ...)

ಮೆಟ್ರಿಕ್ ಮೇಳದ ನಿರ್ಮಾಣ ಕಾರ್ಯಾಗಾರ
                                         SCHOOL  S M C 
                     ಶಾಲಾ ಪ್ರವಾಸದ ಮತ್ತು ಶಾಲಾಭಿವೃದ್ದಿ ಕುರಿತು SMC ಯೊಂದಿಗೆ ಚರ್ಚೆ