Friday 19 December 2014

                            HAPPY CHRISTMAS & HAPPY NEW YEAR

                                                                               

                                                                                 GWLPS KAJAMPADY

Thursday 18 December 2014


                              ಪಾಠದ ರಸಾನುಭವವನ್ನು ಅನುಭವಿಸುತ್ತಿರುವ 1ನೇ ತರಗತಿ ಮಕ್ಕಳು


ದಿನಾಂಕ 17-12-2014 ಬುಧವಾರ ಮದ್ಯಾಹ್ನ 3 ಗಂಟೆಗೆ SMC ಸಭೆ ಸೇರಲಾಯಿತು.ಇದರಲ್ಲಿ School Development planನ ಕುರಿತು ಚರ್ಚೆ ನಡೆಸಲಾಯಿತು.

Friday 21 November 2014









                                      ಬಾಲ ಸಾಹಿತ್ಯ ಸಭೆಯ ವಿವಿಧ ಚಟುವಟಿಕೆಗಳು......

Sunday 16 November 2014

                      ನೆಹರು ಜನ್ಮದಿನದಂದು ನಡೆಸಿದ pencil drawing ಸ್ಪರ್ಧೆ
ದಿನಾಂಕ 14-11-2014 ಶುಕ್ರವಾರದಂದು 2ಗಂಟೆಗೆ  ನಮ್ಮ ಶಾಲೆಯಲಿಲ್ ರಕ್ಷಕರ ಸಮ್ಮೇಳನ  ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು MPTA ಶ್ರೀಮತಿ ಚಿತ್ರಕಲಾ ನೆರವೇರಿಸಿದರು.ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿ, ಶಿಕ್ಷಕ ಶ್ರೀ ಶಿವರಾಮ ಧನ್ಯವಾದ ಸಮರ್ಪಿಸಿದರು.ಶಿಕ್ಷಕಿ ಶ್ರೀಮತಿ ವಿಜಯಶ್ರೀ ಯವರು ತರಗತಿ ನಡೆಸಿಕೊಟ್ಟರು. ಹೆಚ್ಚಿನಸಂಖ್ಖೆಯಲ್ಲೆ ರಕ್ಷಕರು ನೆರೆದಿದ್ದರು.ಕಾರ್ಯಕ್ರಮದ ನಡುವೆ ಲಘು ಉಪಹಾರ ನೀಡಲಾಯಿತು.

Friday 7 November 2014


                                         ಉಯ್ಯಾಲೆ ಆಡೋಣ ಬನ್ನಿರಿ.....
                            ಕಾಸರಗೋಡಿನಲಿಲ್ ನಡೆದ ಬ್ಲೆಂಡ್ ಉದ್ಘಾಟನೆ ಮತ್ತು ಸೆಮಿನಾರ್.....

Tuesday 4 November 2014

ಸಿ. ಆರ್.ಸಿ ಕೋ ಒರ್ಡಿನೇಟರ್ ಭೇಟಿ
ತಾ 04-11-2014 ಮಂಗಳವಾರದಂದು ಸಿ.ಆರ್.ಸಿ ಕೋ ಒರ್ಡಿನೇಟರ್ ಆದ ಶ್ರೀಮತಿ ಕಾರ್ಮೆಲಿ ಟೀಚರ್ ಆಗಮಿಸಿದರು. ಒಂದನೇ ತರಗತಿ ಚಟುವಟಿಕೆಗಳಲ್ಲಿ ಭಾಗವಹಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಉಳಿದ ತರಗತಿಗಳಿಗೆ ಭೇಟಿ ನೀಡಿದರು. ಮಕ್ಕಳ ಬಗ್ಗೆ, ರಕ್ಷಕರ ಬಗ್ಗೆ, ಅಧ್ಯಾಪಕರೊಂದಿಗೆ ಚರ್ಚಿಸಿದರು. ಶಾಲೆಯ ವ್ಯವಸ್ಥೆಯನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. 

Tuesday 7 October 2014


ವಿಜಯದಶಮಿ ಪ್ರಯುಕ್ತ ಶಾಲೆಯಲ್ಲಿ ಶಾರದಪೂಜೆ ಹಾಗೂ ವಿದ್ಯಾರಂಭ ಕಾರ್ಯಕ್ರಮವು ಜರಗಿತು.
ಗಾಂಧೀ ಜಯಂತಿಯ ಪ್ರಯುಕ್ತ ಶಾಲಾ ಪರಿಸರವನ್ನು ಸ್ವಚ್ಚಗೊಳಿಸಲಾಯಿತು.

Thursday 25 September 2014

Thursday 18 September 2014

Wednesday 17 September 2014

Wednesday 10 September 2014

ಗಿಳಿ

ಬಾ ಬಾ ಗಿಳಿಯೇ ಬಣ್ಣದ ಗಿಳಿಯೇ
ನನ್ನಯ ಮನೆಗೆ ಬಾ ಬಾ ಬಾ
  ಹಾಲನು ಕೊಡುವೆ ಪೇರಳೆ ಕೊಡುವೆ
ನನ್ನಯ ಮನೆಗೆ ಬಾ ಬಾ ಬಾ
ಅಂದದ ಗಿಳಿಯೇ ಸುಂದರ ಗಿಳಿಯೇ
ನನ್ನಯ ಮನೆಗೆ ಬಾ ಬಾ ಬಾ
ಹಸಿರು ಬಣ್ಣದ ಚಂದದ ಗಿಳಿಯೇ
ನನ್ನಯ ಮನೆಗೆ ಬಾ ಬಾ ಬಾ
ಕೆಂಪು ಕೊಕ್ಕಿನ ಮುದ್ದಿನ ಗಿಳಿಯೇ
ನನ್ನಯ ಮನೆಗೆ ಬಾ ಬಾ ಬಾ
ಗೆಳೆಯನ ಹಾಗೆ ಕಾಣುವೆ ನಿನ್ನನು
ನನ್ನಯ ಮನೆಗೆ ಬಾ ಬಾ ಬಾ 
ರಚನೆ : ಶ್ರದ್ಧಾ ಕೆ, 5 ನೇ ತರಗತಿ

ಮಕ್ಕಳ ಸೃಜನಶೀಲತೆಗೆ ಸಾಕ್ಷಿಯಾದ ಹಸ್ತಪತ್ರಿಕೆ - ಜನ್ಮಭೂಮಿ
ಸಾಕ್ಷರ - ಎರಡು ದಿನದ ಶಿಬಿರ..
ಪರಿಚಯ ಮಾಡೋಣ...

ಬಣ್ಣ ಹಚ್ಚುವ...

ಪುಗ್ಗೆಯಾಟ...

ನೀರು ಚೆಲ್ಲಬಾರದು....
ನನಗೆ ಸಿಕ್ಕಿದ ವಿಷಯ....
ಆಟ ಆಡೋಣ..

ಶಿಬಿರಾರ್ಥಿಗಳು ಶಿಕ್ಷಕರೊಂದಿಗೆ..

ನಮ್ಮ ಪ್ರತಿಭೆ..

Monday 8 September 2014

Tuesday 2 September 2014

2-9-2014 ನೇ ಮಂಗಳವಾರದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬಂದ ನಮ್ಮ ಶಾಲಾ ತರಕಾರಿ ಕೃಷಿಯ ವರದಿ

Wednesday 27 August 2014

ರಕ್ಷಕರೂ ಈ ಶ್ರಮದಲ್ಲಿ ಸಂತೃಪ್ತರು...
ಓಣಂ ಆಚರಣೆಯ ಕುರಿತು ಕಾರ್ಯಕಾರಿ ಸಮಿತಿ ಸಭೆ