Tuesday 28 July 2015


ಗಣಿತ ಕ್ಲಬ್

ಗಣಿತ ಕ್ಲಬ್ ನ ವತಿಯಿಂದ ಶಾಲೆಯಲ್ಲಿ ಗಣಿತ ಫಲಕವೊಂದನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಗಣಿತಕ್ಕೆ ಸಂಬಂಧಿಸಿದ ರಚನೆಗಳು,ಜಾಣ್ಮೆಲೆಕ್ಕಗಳು,ರಸಪ್ರಶ್ನೆಗಳು,ಪೇಪರ್ ತಣುಕುಗಳು... 
 

                              ಚಾಂದ್ರ ದಿನ

   ಜುಲೈ 21ರಂದು ನಮ್ಮ ಶಾಲೆಯಲ್ಲಿ ಚಾಂದ್ರ ದಿನದ ಕುರಿತು ಮಕ್ಕಳಿಗೆ ಶಾಲಾ ಅಸೆಂಬ್ಲಿಯಲ್ಲಿ ವಿವರಿಸುವುದರೊಂದಿಗೆ ಕಂಪ್ಯೂಟರ್ ಮೂಲಕ ವಿಡಿಯೋ ಕ್ಲಿಪ್ ತೋರಿಸಲಾಯಿತು.

Friday 3 July 2015


                    ನಮ್ಮ ಶಾಲೆಯಲ್ಲಿ ಶ್ರಮದಾನ...

 




                    






Thursday 2 July 2015





                      ಆರೋಗ್ಯ ಶಿಬಿರ : ಡೆಂಗ್ಯು ನಿಯಂತ್ರಣ ಮಾಹಿತಿ, ಪ್ರತಿರೋಧ ಔಷಧಿ ವಿತರಣೆ


                            ಬಯಲು ಪ್ರವಾಸ-ಜಲಮೂಲಗಳನ್ನು ಅರಸುತ್ತಾ...
















                   

ಕಜಂಪಾಡಿ ಶಾಲೆಯ 1 ಮತ್ತು 2 ನೇ ತರಗತಿಯ ಮಕ್ಕಳು ನೀರಿನ ಮೂಲ ತಿಳಿಯಲು, ಹಾಗು ಹಳ್ಳಿಯ ಸೊಬಗನ್ನು ಸವಿಯಲು ಅಧ್ಯಾಪಕರೊಂದಿಗೆ ಸಮೀಪದಲ್ಲಿರುವ ತೋಡು,ಕೆರೆ,ತೊರೆ,ಸುರಂಗ...ಮೊದಲಾದ ಜಲಾಶಯಗಳಿಗೂ, ತೋಟ,ಬಯಲು,ಕಾಡಿಗೂ ಬಯಲು ಪ್ರವಾಸ ಹೋದರು.

Wednesday 1 July 2015

                ಶಾಲಾ ರಕ್ಷಕ ಶಿಕ್ಷಕ ಸಮಿತಿ 2015-16








ನಮ್ಮ ಶಾಲೆಯ 2015-16 ರ ಶೈಕ್ಷಣಿಕ ವರ್ಷದ ರಕ್ಷಕ-ಶಿಕ್ಷಕ ಮಹಾಸಭೆಯು ತಾರೀಕು 30/06/2015 ರ ಮಂಗಳವಾರ ಬೆಳಗ್ಗೆ 10.00 ಗಂಟೆಗೆ ಜರಗಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಶ್ರೀ ಚಂದ್ರಶೇಖರ.ಕೆ ವಹಿಸಿದ್ದರು.

ವಾರ್ಡ್ ಸದಸ್ಯರಾದ ಶ್ರೀ ರಮಾನಂದ ಎಡಮಲೆ, ಮಾತೃಮಂಡಳಿ ಅಧ್ಯಕ್ಷೆ ಶ್ರೀಮತಿ ಚಿತ್ರಕಲಾ ಉಪಸ್ಥಿತರಿದ್ದರು.

ಎಲ್ಲಾ ಹೊಸ ಸಮಿತಿಗಳನ್ನು ರಚಿಸಲಾಯಿತು.ನೂತನ ಪಿ.ಟಿ.ಎ ಅಧ್ಯಕ್ಷೆಯಾಗಿ ಶ್ರೀಮತಿ ಸುಶೀಲ ರವರು ಆಯ್ಕೆಯಾದರು.