Sunday 19 August 2018


                                      72ನೇ ಸ್ವಾತಂತ್ರ್ಯ ದಿನಾಚರಣೆ





                                         ಹಿರೋಶಿಮ ದಿನ
ಅಗೋಸ್ತು 6 ರಂದು ಹಿರೋಶಿಮ - ನಾಗಸಾಕಿ ದಿನದ ಅಂಗವಾಗಿ ಅಸೆಂಬ್ಲಿಯಲ್ಲಿ ವಿವರಣೆ ನೀಡುವುದರ ಜೊತೆಗೆ ಯುದ್ಧ ಪರಿಣಾಮದ ವೀಡಿಯೋ ಕ್ಲಿಪ್ಪಿಂಗ್ ತೋರಿಸಲಾಯಿತು.

                                      ಚಾಂದ್ರ ದಿನಾಚರಣೆ


                                             ವಿಶ್ವ ಜನಸಂಖ್ಯಾ ದಿನ




ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಯಿತು. ಜನಸಂಖ್ಯಾ ಸ್ಪೋಟದ ಪರಿಣಾಮವನ್ನು ವಿವರಸುವುದರೊಂದಿಗೆ ಪ್ರೋಜೆಕ್ಟರ್ ನಲ್ಲಿ ಅದಕ್ಕೆ ಸಂಬಂಧಿಸಿದ ವೀಡಿಯೋ ಕ್ಲಿಪ್ ತೋರಿಸಲಾಯಿತು.
 
                                        ಶಾಲೆಯಲ್ಲಿ  ಹಲಸಿನ ಹಬ್ಬ





 
                             
                                 ಹಲೋ ಇಂಗ್ಲೀಷ್ ಕಾರ್ಯಕ್ರಮ




                 
                                   ಪಿ.ಟಿ.ಎ , ಎಂ.ಪಿ.ಟಿ.ಎ ಮಹಾಸಭೆ




ದಿನಾಂಕ 5/7/2018 ರಂದು ಪಿ ಟಿ ಎ ಮಹಾಸಭೆ ನಡೆಸಲಾಯತು. ಶ್ರೀ ಮಾಣಿ ಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಪಂಚಾಯತು ಅಧ್ಯಕ್ಷೆ ಶ್ರೀಮತಿ ರೂಪವಾಣಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯೋಪಾಧ್ಯಾಯರಾದ ಗಂಗಾಧರ ಶೆಟ್ಟಿ  ಸ್ವಾಗತಿಸಿ, ಹಿರಿಯ ಶಿಕ್ಷಕಿ ಶ್ರೀಮತಿ ವಿಜಯಶ್ರೀ ಲೆಕ್ಕ ಪತ್ರ ಮಂಡಿಸಿದರು. ಶಿಕ್ಷಕಿ ಶ್ರೀಮತಿ ಸುರೇಖ ವರದಿ ವಾಚಿಸಿದರು, ಶಿಕ್ಷಕ ಕಮಲಾಕ್ಷ ವಂದಿಸಿದರು. 2018-19 ರ ನೂತನ ಕಮಿಟಿ ರಚಿಸಲಾಯಿತು.

                                          ಶಾಲಾ ತರಕಾರಿ ತೋಟ







            ಪಿ ಟಿ ಎ ಮತ್ತು ಎಂ ಪಿ ಟಿ ಎ ಸಹಕಾರದೊಂದಿಗೆ ತರಕಾರಿ ಕೃಷಿಗೆ ಚಾಲನೆ ನೀಡಲಾಯಿತು.
                                      ವಿವಿಧ ಕ್ಲಬ್ ಗಳ ರೂಪೀಕರಣ ಮತ್ತು ಬಾಲ ಸಭೆ

ದಿನಾಂಕ 30/6/2018 ರಂದು ಶಾಲೆಯಲ್ಲಿ ವಿವಿಧ ಕ್ಲಬ್ ಗಳನ್ನು  ರೂಪೀಕರಸಲಾಯಿತು. ಗಣಿತ, ಪರಿಸರ, ವಿದ್ಯಾರಂಗ, ಆರೋಗ್ಯ ಮೊದಲಾದವುಗಳು. ಪ್ರತಿಯೊಂದು ಕ್ಲಬ್ ಗಳಿಗೆ ಕಾರ್ಯದರ್ಶಿ, ಜತೆ ಕಾರ್ಯದರ್ಶಿ ಮತ್ತು ನೋಡಲ್ ಆಫೀಸರನ್ನು ಆಯ್ಕೆ ಮಾಡಲಾಯಿತು. ಬಳಿಕ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಅಂಗವಾಗಿ ಬಾಲ ಸಭೆ ನಡೆಸಲಾಯತು.

                                          ವಿಶ್ವ ಮಾದಕ ವಸ್ತು ವಿರೋಧಿ ದಿನ


ತಾರೀಕು 26/6/1018 ರಂದು ವಿಶ್ವ ಮಾದಕ ವಸ್ತು ವಿರೋಧ ದಿನ ವನ್ನು ಶಾಲೆಯಲ್ಲಿ ಆಚರಿಸಲಾಯಿತು. ಅಸೆಂಬ್ಲಿಯಲ್ಲಿ ಮಾದಕ ವಸ್ತುಸೇವನೆಯಿಂದಾಗುವ ತೊಂದರೆಗಳನ್ನು ವಿವರಿಸಲಾಯಿತು. ಬಳಿಕ  ಮಕ್ಕಳಿಗೆ ವೀಡಿಯೋ ಕ್ಲಿಪಿಂಗ್  ತೋರಿಸಲಾಯಿತು.

Saturday 18 August 2018

                                            ವಿಶ್ವ ಯೋಗ ದಿನ








    ವಿಶ್ವ ಪರಿಸರ ದಿನ


 





  






   
                                       
                             ವಾಚನಾ ದಿನ







ವಾಚನಾ ದಿನ

ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನ ವಾರಾಚರಣೆಯ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗಂಗಾಧರ ಶೆಟ್ಟಿ ಆದೂರು ಇವರು ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಒದಗಿಸಲಾಯಿತು. ವಾರವಿಡೀ ಪುಸ್ತಕ ಪ್ರದರ್ಶನ,  ಓದಿಗೆ ಸಂಬಂಧಿಸಿದ ಟಿಪ್ಪಣಿ, ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

                                   ಶಾಲಾ ಪ್ರವೇಶೋತ್ಸವ 2018-19


                                                ಪ್ರೀ ಪ್ರೈಮರಿ ಉದ್ಘಾಟನೆ




                                              


ಹೊಸ ಶೈಕ್ಷಣಿಕ ವರ್ಷ2018-19ರ ಶಾಲಾ ಪ್ರವೇಶೋತ್ಸವವು ಜೂನ್ 1 ರಂದು ನಮ್ಮ ಶಾಲೆಯಲ್ಲಿ ಬಹಳ ವಿಜ್ರಂಭಣೆಯಿಂದ ಜರಗಿತು. ನವಾಗತ ಮಕ್ಕಳಿಗೆ  ಪುಗ್ಗೆ ನೀಡಿ ಜೈಕಾರದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.ಬಳಿಕ ಅವರನ್ನು ಆದರದಿಂದ ಸ್ವಾಗತಿಸಲಾಯಿತು. ಸಭಾಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಲಿಕೋಪಕರಣಗಳನ್ನು(ಬ್ಯಾಗ್ , ಪುಸ್ತಕ,ಸ್ಲೇಟು..ಇತ್ಯಾದಿ) ವಿತರಿಸಲಾಯಿತು.