Wednesday 4 February 2015

                    ಮೆಟ್ರಿಕ್ ಶಿಬಿರ ಕಜಂಪಾಡಿಯಲ್ಲಿ.............

ದಿನಾಂಕ 03/02/2015 ಮಂಗಳವಾರದಂದು ನಮ್ಮ ಶಾಲೆಯಲ್ಲಿ ಒಂದು ದಿನದ ಮೆಟ್ರಿಕ್ ಶಿಬಿರವು ಜರಗಿತು. ಶಿಬಿರದ ಉದ್ಘಾಟನೆಯನ್ನು ಮುಖ್ಯೋಪಾಧ್ಯಾಯರು ನೆರವೇರಿಸಿದರು. ಶ್ರೀಮತಿ ವಿಜಯಶ್ರೀ ಟೀಚರ್ ಮತ್ತು ಶಿಕ್ಷಕ ಶ್ರೀ ಶಿವರಾಮ ಶಿಬಿರವನ್ನು ನಡೆಸಿಕೊಟ್ಟರು. ಹೆತ್ತವರು ಪಾಲ್ಗೊಂಡರು. ಮಕ್ಕಳಿಗೆ ಬ್ಯಾಡ್ಜ್ ನಿರ್ಮಾಣ, ಅದರ ಮೌಲ್ಯ ನಿರ್ಣಯ, ಬಹುಮಾನದ ಮೊತ್ತ, ತೂಕ ಎಷ್ಟು?, ತೂಕ ಮಾಡುವ.......ಇತ್ಯಾದಿ ಚಟುವಟಿಕೆಗಳನ್ನು ನಡೆಸಲಾಯಿತು.