Tuesday, 2 June 2015



         ಕಜಂಪಾಡಿಯಲ್ಲಿ  ಸಂಭ್ರಮದ ಶಾಲಾಪ್ರವೇಶೋತ್ಸವ 




2015 -16  ನೇ ವರ್ಷದ  ಶಾಲಾ ಪ್ರವೆಶೋತ್ಸವ ವನ್ನು ನಮ್ಮ ಶಾಲೆಯಲ್ಲಿ ವೈಭವದೊಂದಿಗೆ ಆಚರಿಸಲಾಯಿತು.ಹೊಸ ಕಟ್ಟಡದ ಹಾಗು ಕಂಪ್ಯೂಟರ್ ಉದ್ಘಾಟನೆಯನ್ನು ಕೂಡ ಇದೇ ದಿನ ನಡೆಸಲಾಯಿತು.   
ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ  ಶ್ರೀ ಸೋಮಶೇಖರವರು ಹೊಸ ಕಟ್ಟಡವನ್ನು ಉದ್ಘಾಟಿಸಿದರು ,  ಪಂಚಾಯತ್  ಉಪಾಧ್ಯಕ್ಷರಾದ ಶ್ರೀಮತಿ ಆಯಿಶಾರವರು ಕಂಪ್ಯೂಟರನ್ನು ಉದ್ಘಾಟಿಸಿದರು.ಶಾಲಾ ಪ್ರವೆಶೋತ್ಸದಉದ್ಘಾಟನೆಯನ್ನು ವಾರ್ಡ್ ಸದಸ್ಯರಾದ ಶ್ರೀ ರಮಾನಂದ ಎಡಮಲೆ ನೆರವೇರಿಸಿದರು.ಶ್ರೀ ರಾಮಕೃಷ್ಣ ಭಟ್  ಮೀನಡ್ಕ,ಪಿ.ಟಿ.ಎ ಅಧ್ಯಕ್ಷ,ಎಂ ಪಿ ಟಿ ಎ ,ಶಾಲಾಮುಖ್ಯೋಪಾಧ್ಯಯ ಉಪಸ್ಥಿತರಿದ್ದರು. ಮಕ್ಕಳಿಗೆ ಶ್ರೀ ಶಂಕರ ಸೇವಾ ಸದನದವತಿಯಿಂದ ಪುಸ್ತಕ,ಬ್ಯಾಗ್,ಕೊಡೆ ವಿತರಿಸಲಾಯಿತು.,ಕಾರ್ಯ ಕ್ರಮದ ಕೊನೆಗೆ ಸಿಹಿತಿಂಡಿ ಮತ್ತು ಪಾಯಸ ನೀಡಲಾಯಿತು.    






 




 


No comments:

Post a Comment