Tuesday, 2 June 2015
ಕಜಂಪಾಡಿಯಲ್ಲಿ ಸಂಭ್ರಮದ ಶಾಲಾಪ್ರವೇಶೋತ್ಸವ
2015 -16 ನೇ
ವರ್ಷದ ಶಾಲಾ ಪ್ರವೆಶೋತ್ಸವ
ವನ್ನು ನಮ್ಮ ಶಾಲೆಯಲ್ಲಿ ವೈಭವದೊಂದಿಗೆ ಆಚರಿಸಲಾಯಿತು.ಹೊಸ ಕಟ್ಟಡದ ಹಾಗು ಕಂಪ್ಯೂಟರ್
ಉದ್ಘಾಟನೆಯನ್ನು ಕೂಡ ಇದೇ ದಿನ ನಡೆಸಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಸೋಮಶೇಖರವರು ಹೊಸ ಕಟ್ಟಡವನ್ನು ಉದ್ಘಾಟಿಸಿದರು ,
ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಆಯಿಶಾರವರು ಕಂಪ್ಯೂಟರನ್ನು ಉದ್ಘಾಟಿಸಿದರು.ಶಾಲಾ ಪ್ರವೆಶೋತ್ಸದಉದ್ಘಾಟನೆಯನ್ನು ವಾರ್ಡ್ ಸದಸ್ಯರಾದ ಶ್ರೀ ರಮಾನಂದ ಎಡಮಲೆ ನೆರವೇರಿಸಿದರು.ಶ್ರೀ ರಾಮಕೃಷ್ಣ ಭಟ್ ಮೀನಡ್ಕ,ಪಿ.ಟಿ.ಎ ಅಧ್ಯಕ್ಷ,ಎಂ ಪಿ ಟಿ ಎ ,ಶಾಲಾಮುಖ್ಯೋಪಾಧ್ಯಯ ಉಪಸ್ಥಿತರಿದ್ದರು. ಮಕ್ಕಳಿಗೆ ಶ್ರೀ ಶಂಕರ ಸೇವಾ ಸದನದವತಿಯಿಂದ ಪುಸ್ತಕ,ಬ್ಯಾಗ್,ಕೊಡೆ ವಿತರಿಸಲಾಯಿತು.,ಕಾರ್ಯ ಕ್ರಮದ ಕೊನೆಗೆ ಸಿಹಿತಿಂಡಿ ಮತ್ತು ಪಾಯಸ ನೀಡಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಸೋಮಶೇಖರವರು ಹೊಸ ಕಟ್ಟಡವನ್ನು ಉದ್ಘಾಟಿಸಿದರು ,
Subscribe to:
Posts (Atom)