Thursday, 31 August 2017

                                   ಸಂಭ್ರಮದ ಓಣಂ ಆಚರಣೆ     




  
ಕಜಂಪಾಡಿ ಶಾಲೆಯಲ್ಲಿ ಓಣಂ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಓಣಂನ ಪ್ರಯುಕ್ತ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಡಕೆ ಒಡೆಯುವುದು, ಕುಪ್ಪಿಗೆನೀರು ತುಂಬಿಸುವುದು,ಹಗ್ಗ ಜಗ್ಗಾಟ, ಸಂಗೀತ ಕುರ್ಚಿ ಪೂಕಳಂ, ಓಣಂ ಔತಣ, ಮುಂತಾದ ಮನೋರಂಜನೆಗಳೊಂದಿಗೆ ಹೆತ್ತವರು, ಊರವರು, ಮಕ್ಕಳು ಮತ್ತು ಅಧ್ಯಾಪಕರು ಸೇರಿ ಓಣಂ ಹಬ್ಬವನ್ನುಸಂಭ್ರಮದಿಂದ ಆಚರಿಸಿದೆವು. ಈ ಸಂದರ್ಭದಲ್ಲಿ ದೊಡ್ಡವರಿಗೆ ಬಸ್ಟೇಂಡ್ ಬಾಂಬ್, ಸಂಗೀತ ಕುರ್ಚಿ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

Sunday, 27 August 2017


ಗಿಡ ನೆಡುವ... ಪೋಷಿಸುವ...
 
     ಶಾಲಾ ಪರಿಸರದಲ್ಲಿ ಸುಮಾರು 50 ರಷ್ಟು ಗಿಡಗಳನ್ನು ಹೆತ್ತವರ ಸಹಕಾರದೊಂದಿಗೆ ಮಕ್ಕಳಿಂದ ನೆಡಲಾಯಿತು.

Monday, 21 August 2017

                 71ನೇ ಸ್ವಾತಂತ್ರ್ಯ ದಿನಾಚರಣೆ






           ಶಾಲೆಯಲ್ಲಿ ನಡೆಯುವ ವಿಶೇಷ ತರಗತಿಗಳು
               

               ಕ್ವಿಟ್ ಇಂಡಿಯಾ, ಹಿರೋಶಿಮಾ,ನಾಗಸಾಕಿ ದಿನ

             ಪಂಚಾಯತು ಮಟ್ಟದ ವಾರ್ತಾಪತ್ರಿಕೆ ವಿತರಣೆ - ಉದ್ಘಾಟನೆ

                        ರಕ್ಷಕ ಶಿಕ್ಷಕ ಸಭೆ

                                          ಚಾಂದ್ರ ದಿನ