Thursday, 13 July 2017

ವಾಚನಾ ವಾರ ಸಮಾರೋಪ... ಶಾಲಾ ಕ್ಲಬ್ ಗಳ ಉದ್ಘಾಟನೆ...
ಎಲ್.ಪಿ.ಜಿ ವ್ಯವಸ್ಥೆಯ ಉದ್ಘಾಟನೆ....
HOW TO WASH THE HANDS...

Wednesday, 12 July 2017

ಬಾಳೆ ತೋಟ ನಿರ್ಮಾಣ... ಕರಿಮೆಣಸು ಬಳ್ಳಿ ಹಾಗೂ ತೆಂಗಿನ ಗಿಡ ನಾಟಿ...
ಮಾದಕ ದ್ರವ್ಯ ವಿರೋಧಿ ದಿನ ಆಚರಣೆ..
ದಿನಾಂಕ 27/6/2017 ರಂದು ಶಾಲಾ ಎಸೆಂಬ್ಲಿಯಲ್ಲಿ ಮಾದಕ ವಸ್ತು ವಿರುದ್ಧ ದಿನದ ಮಹತ್ವ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಯಿತು...