ದಿನಾಂಕ
೨೦/10/೨೦೧೫
ರಂದು ನಮ್ಮ ಶಾಲೆಯಲ್ಲಿ ವಿವಿಧ
ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಗೋಣಿಚೀಲ
ಓಟ,
ಸಂಗೀತ
ಕುರ್ಚಿ,ಹುಲಿಕುಣಿತ
ಮೊದಲಾದವುಗಳಲ್ಲಿ ಮಕ್ಕಳು
ಸಂಭ್ರಮದಿಂದ ಪಾಲ್ಗೊಂಡರು.
Thursday, 15 October 2015
HAND WASH DAY
Monday, 12 October 2015
ತರಕಾರಿ
ತೋಟ ನಿರ್ಮಾಣ
ನಮ್ಮ
ಶಾಲೆಯಲ್ಲಿ ದಿನಾಂಕ 10-10-2015
ಶನಿವಾರ
ನಲಂದ ಕಾಲೇಜಿನ ಎನ್.ಎಸ್.ಎಸ್
ವಿದ್ಯಾರ್ಥಿಗಳು,ಅದ್ಯಾಪಕ ವೃಂದ ಮತ್ತು ಊರವರ
ಸಹಭಾಗಿತ್ವದೊಂದಿಗೆ ತರಕಾರಿ
ತೋಟ ನಿರ್ಮಿಸಲಾಯಿತು.
Friday, 9 October 2015
ಶಾಲಾ
ಪರಿಸರ ಶುಚೀಕರಣ
ಗಾಂಧಿ
ಜಯಂತಿಯ ಅಂಗವಾಗಿ ಒಂದು ವಾರ
ಶಾಲೆಯಲ್ಲಿ ಶುಚೀಕರಣ ಕಾರ್ಯಕ್ರಮ
ನಡೆಸಲಾಯಿತು.
ಶಾಲಾ
ರಕ್ಷಕ ಶಿಕ್ಷಕ ಸಭೆ
ದಿನಾಂಕ
6/10/2015
ಮಂಗಳವಾರ
ಬೆಳಗ್ಗೆ10
ಗಂಟೆಗೆ
ಶಾಲಾ ರಕ್ಷಕ ಶಿಕ್ಷಕ ಸಭೆಯು
ಜರಗಿತು.
ತರಕಾರಿ
ತೋಟ,ಶಾರದಾ
ಪೂಜೆ,ಎನ್.ಎಸ್.ಎಸ್
ಶಿಬಿರದ ಬಗ್ಗೆ ಚರ್ಚಿಸಲಾಯಿತು.
ಅದೇ ದಿನ
ತರಗತಿ ಪಿ.ಟಿ.ಎ
ನಡೆಸಲಾಯಿತು.ಈ
ಸಂದರ್ಭದಲ್ಲಿ ಕಲಿಕಾ ಪ್ರಗತಿ
ದಾಖಲೆ ನೀಡಲಾಯಿತು.