ತಾರೀಕು 18/03/2015 ಬುಧವಾರ ಶಾಲಾಭಿವೃದ್ದಿ ಯೋಜನೆ 2015-2018( SDP)ಯ ಪೂರ್ವ ತಯಾರಿಗಾಗಿ ಶಾಲೆಯಲ್ಲಿ ಸೇರದ ಸಭೆ.
Monday, 16 March 2015
ಅಂಚೆ ಕಚೇರಿ ಸಂದರ್ಶನ..............
ದಿನಾಂಕ 16.03.2015 ಸೋಮವಾರದಂದು 1,2 ಮತ್ತು 3 ತರಗತಿಯ ಮಕ್ಕಳು ಅಧ್ಯಾಪಕರೊಂದಿಗೆ
ಅಂಚೆ ಕಚೇರಿ ಸಂದರ್ಶನ ನಡೆಸಿ ವಿವಿಧ ವಿಚಾರಗಳನ್ನು ತಿಳಿದುಕೊಂಡರು.ಪತ್ರ,ಪೋಸ್ಟ್ ಕಾರ್ಡ್,ಸ್ಟಾಂಪ್ಸ್,M.O forms...etc ಗಳನ್ನು ವೀಕ್ಷಿಸಿದರು.