66ನೇ ಗಣರಾಜ್ಯೋತ್ಸವದಅಂಗವಾಗಿ ನಮ್ಮ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷ ಶ್ರೀ ಚಂದ್ರಶೇಖರ ಧ್ವಜಾರೋಹಣಗೈದರು.ಮುಖ್ಯೋಪಾದ್ಯಾಯರು,ಶಿಕ್ಷಕವೃಂದ,ಪಿ.ಟಿ.ಎ ಸದಸ್ಯರು ಮತ್ತು ಮಕ್ಕಳು ಭಾಗವಹಿಸಿದರು. ಈ ಸಂದರ್ಭದಲ್ಲಿ ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು.
Tuesday, 20 January 2015
ಮೊಟ್ಟೆ ಸೇವಿಸುತ್ತಿರುವ ನಮ್ಮ ಮಕ್ಕಳು
ಹಣ್ಣು ತಿನ್ನೋಣ...........
Monday, 19 January 2015
RUN KERALA RUN
GWLPS KAJAMPADY
ರನ್ ಕೇರಳ
ರನ್ ಅಂಗವಾಗಿ ನಮ್ಮ ಶಾಲೆಯಲ್ಲಿ
ಮಕ್ಕಳಿಗೆ 100 ಮೀ
ಓಟ ನಡೆಸಲಾಯಿತು.ಮುಖ್ಯೋಪಾಧ್ಯಾಯರು
ಮತ್ತು ಅಧ್ಯಾಪಕರು ಓಟದಲ್ಲಿ
ಪಾಲ್ಗೊಂಡರು.
Sunday, 18 January 2015
ಮೆಟ್ರಿಕ್
ಮೇಳಕ್ಕೆ ಸಂಬಂಧಿಸಿ ತರಗತಿಯಲ್ಲಿ
ನಡೆಸಿದ ವಿವಿಧ ಚಟುವಟಿಕೆಗಳು.
ಸಮಯ
ಎಷ್ಟು?, ಮೆಟ್ರಿಕ್
ಗಡಿಯಾರ, , ಯಾರ
ಕುಪ್ಪಿಯಲ್ಲಿ ಹೆಚ್ಚು?, ಜನ್ಮ
ದಿನದ ಕ್ಯಾಲೆಂಡರ್ ತಯಾರಿಸುವ,
ತೂಕದ ಕಲ್ಲು ನಿರ್ಮಿಸುವ
...ಇತ್ಯಾದಿ ಚಟುವಟಿಕೆಗಳು.
Wednesday, 14 January 2015
ಭಾರ ಮತ್ತು ಅಳತೆಗೆ ಸಂಬಂಧಿಸಿದ ಚಟುವಟಿಕೆಗಳು (ತೂಕ ಮಾಡೋಣ,
ಅಳತೆ ಮಾಡುವ...)