Thursday, 25 September 2014
Wednesday, 10 September 2014
ಗಿಳಿ
ಬಾ ಬಾ ಗಿಳಿಯೇ ಬಣ್ಣದ ಗಿಳಿಯೇ
ನನ್ನಯ ಮನೆಗೆ ಬಾ ಬಾ ಬಾ
ಹಾಲನು ಕೊಡುವೆ ಪೇರಳೆ ಕೊಡುವೆ
ನನ್ನಯ ಮನೆಗೆ ಬಾ ಬಾ ಬಾ
ಅಂದದ ಗಿಳಿಯೇ ಸುಂದರ ಗಿಳಿಯೇ
ನನ್ನಯ ಮನೆಗೆ ಬಾ ಬಾ ಬಾ
ಹಸಿರು ಬಣ್ಣದ ಚಂದದ ಗಿಳಿಯೇ
ನನ್ನಯ ಮನೆಗೆ ಬಾ ಬಾ ಬಾ
ಕೆಂಪು ಕೊಕ್ಕಿನ ಮುದ್ದಿನ ಗಿಳಿಯೇ
ನನ್ನಯ ಮನೆಗೆ ಬಾ ಬಾ ಬಾ
ಗೆಳೆಯನ ಹಾಗೆ ಕಾಣುವೆ ನಿನ್ನನು
ನನ್ನಯ ಮನೆಗೆ ಬಾ ಬಾ ಬಾ
ರಚನೆ : ಶ್ರದ್ಧಾ ಕೆ, 5 ನೇ ತರಗತಿ
Subscribe to:
Posts (Atom)