Wednesday, 27 August 2014

ರಕ್ಷಕರೂ ಈ ಶ್ರಮದಲ್ಲಿ ಸಂತೃಪ್ತರು...
ಓಣಂ ಆಚರಣೆಯ ಕುರಿತು ಕಾರ್ಯಕಾರಿ ಸಮಿತಿ ಸಭೆ

Monday, 25 August 2014

ತರತರದ ತರಕಾರಿಗಳನ್ನು ಬೆಳೆಸಿ, ಕೊಯ್ಲು  ಮಾಡಿದ ಸಂಭ್ರಮದಲ್ಲಿ...

Thursday, 21 August 2014

ಬರೇ ಕಲಿಕೆಯಲ್ಲವೋ.. ಕೃಷಿ ಅನುಭವವು ಜೊತೆಯಲಿ..

ಫಲಭರಿತ ಚಪ್ಪರ..
ಬರಿ ಚಿತ್ರವಲ್ಲ.. ಇದು ನಮ್ಮ ಶ್ರಮ..


Friday, 15 August 2014



68 ನೇ ಸ್ವಾತಂತ್ರ್ಯ ದಿನಾಚರಣೆ - ಕಜಂಪಾಡಿ ಶಾಲೆಯಲ್ಲಿ

Friday, 8 August 2014

ಅಗೋಸ್ತು 6 ರಂದು ನಮ್ಮ ಶಾಲೆಯಲ್ಲಿ ಹಿರೋಶಿಮಾ ದಿನಾಚರಣೆಯನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಯುದ್ಧಕ್ಕೆ ಸಂಬಂಧಿಸಿದ ಚಿತ್ರ ಪ್ರದರ್ಶನದ ಮೂಲಕ ಮಾಹಿತಿ ನೀಡಲಾಯಿತು.




ಸಾಕ್ಷರ ಕಾರ್ಯಕ್ರಮ - ನಮ್ಮ ಶಾಲೆಯಲ್ಲಿ...




 ನಮ್ಮ ಶಾಲೆಯ ತರಕಾರಿ ತೋಟ....